crime
Transformer, valuable copper wire oil stolen in Haveri
ಈ ಮೊದಲು ಕೇಬಲ್ ತಂತಿ ಹಾಗೂ ಕ್ರೆಸ್ಟ್‌ಗೇಟ್‌ಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರು, ಈಗ ಟ್ರಾನ್ಸ್‌ಫಾರ್ಮರ್ ಸೇರಿದಂತೆ ಅದಲ್ಲಿನ ಬೆಲೆಬಾಳುವ ಕಾಪರ್ ವೈರ್ ಹಾಗೂ ಆಯಿಲ್ ಕಳ್ಳತನ ಮಾಡುವ ಮೂಲಕ ಹಾವೇರಿ ಜಿಲ್ಲೆಯ ರೈತರನ್ನು ಕಾಡಲಾಂಭಿಸಿದ್ದಾರೆ.
Read full article on Etv Bharat